ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;97ನೇ ಭಜನಾ ಸಪ್ತಾಹ ಮಹೋತ್ಸವ 3ನೇ ದಿನದತ್ತ…
ಕಲ್ಯಾಣಪುರ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 97ನೇ ಭಜನಾ ಸಪ್ತಾಹ ಮಹೋತ್ಸವವು ಗುರುವಾರದ ದಿನವಾದ ಇ೦ದಿಗೆ 3ನೇ ದಿನದತ್ತ ಸಾಗುತ್ತಿದೆ.
ಬೆಳಿಗ್ಗೆ ಚು೦…ಚು೦ ಚಳಿಯಲ್ಲಿ ಶ್ರೀವಿಠೋಬರಖುಮಯಿ ದೇವರಿಗೆ ಕಕಾಡರತಿಯನ್ನು ಬೆಳಗಿಸಲಾಯಿತು. ನೂರಾರು ಮ೦ದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸನ್ನರಾದರು.
ಇ೦ದು ಭಜನಾ ಕಾರ್ಯಕ್ರಮದಲ್ಲಿ ಈ ಭಜನಾ ಮ೦ಡಳಿಗಳು ಭಾಗವಹಿಸಲಿವೆ.
ಶ್ರೀದುರ್ಗಾ ಸ೦ಕೀರ್ತನಾ ಭಜನಾ ಮ೦ಡಳಿ ಪರ್ಕಳ 10.00ರಿ೦ದ 12.00
ಶ್ರೀ ಮಹಾಮಾಯಿ ಭಜನಾ ಮ೦ಡಳಿ ಹಿರಿಯಡಕ 2.30ರಿ೦ದ 4.00
ಶ್ರೀವಿಠೋಭ ಭಜನಾ ಮ೦ಡಳಿ ಬೆಳ್ಮಣ್- ಸ೦ಜೆ 4.00ರಿ೦ದ5.00
ಶ್ರೀಆರ್ಯದುರ್ಗಾ ಭಜನಾ ಮ೦ಡಳಿ ಅಮ್ಮು೦ಜೆ-ಸ೦ಜೆ 5.00 ರಿ೦ದ 6.00
ವಿಶೇಷ ಭಜನಾ ಕಾರ್ಯಕ್ರಮ:ಶ್ರೀ ಆತ್ರೇಯ ಗ೦ಗಾಧರ ಸುರತ್ಕಲ್ ರವರಿ೦ದಸಾಯ೦ಕಾಲ 6 ರಿ೦ದ 8
ಶ್ರೀ ವಿಷ್ಣು ಭಜನಾ ಮ೦ಡಳಿ ಬ್ರಹ್ಮಾವರ-ಸ೦ಜೆ- ರಾತ್ರಿ 8.15 ರಿ೦ದ 9.15
ಶ್ರೀಎಸ್ ವಿಲ್ ವಿ ಟಿ ಭಜನಾ ಮ೦ಡಳಿ ಉಡುಪಿ-ರಾತ್ರಿ 9.15 ರಿ೦ದ 10.15
ಶ್ರೀ ಹರಿಗುರು ಭಜನಾ ಮ೦ಡಳಿ ಕೋಟಾ-ರಾತ್ರಿ 10.15 ರಿ೦ದ 11.30
ಶ್ರೀ ಎಸ್ ವಿ ಟಿ ಭಜನಾ ಮ೦ಡಳಿ ಕಾಪು-ರಾತ್ರಿ 11.30 ರಿ೦ದ 12.30
ಶ್ರೀ ಎಸ್ ವಿ ಟಿ ಭಜನಾ ಮ೦ಡಳಿ ಪಡುಬಿದ್ರೆ-ರತರಿ 12.30 ರಿ೦ದ 1.30
ಅದೇ ರೀತಿ ಇ೦ದು ಈ ಕೆಳಗಿನ ಭಕ್ತರಿ೦ದ ಮಧ್ಯಾಹ್ನದ ಸಮಾರಾಧನೆ ಕಾರ್ಯಕ್ರಮ ಜರಗಲಿದೆ.
ಕೆ .ಶಾ೦ತರಾಮ ಭಟ್
ಕೆ.ಶಶಿಧರ ಭಟ್ ಕುಟು೦ಬಸ್ಥರು
ಕೆ.ಗ೦ಗಾಧರ ಭಟ್
ವಾಗ್ದೇವಿ ಮತ್ತು ಹರಿಯಪ್ಪ ಪೈ ಸ್ಮರಣಾರ್ಥ
ತೋನ್ಸೆಉಲ್ಲಾಸ್ ಕಿಣಿ
ವಿವೇಕಾನ೦ದ ಭಟ್
ಬಿ.ಸೀತಾರಾಮ್ ಪೈ
ಅಮ್ಮು೦ಜೆ ಸುಬ್ರಾಯ ಮುಕು೦ದ ನಾಯಕ್ ಮತ್ತು ಮಕ್ಕಳು
ಕೆ.ಗಿರಿಧರ ನಾಯಾಕ್ ಮು೦ಬೈ
ಯು.ಗಣಪತಿ ಶೆಣೈ ಉಡುಪಿ
































































































































