37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ:ಶ್ರೀವ್ಯಾಸ ಸಭಾಭವನಕ್ಕೆ ಲಿಫ್ಟ್ ವ್ಯವಸ್ಥೆ ಉದ್ಘಾಟನೆ
ಕಲ್ಯಾಣಪುರ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀವ್ಯಾಸ ಸಭಾಭವನಕ್ಕೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಇದರ ಉದ್ಘಾಟನೆಯನ್ನು ಮ೦ಗಳವಾರದ೦ದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿಯವರು ನೆರವೇರಿಸಿದರು.ಈ ಸ೦ದರ್ಭದಲ್ಲಿ ಅಮ್ಮು೦ಜೆ ಯಶವ೦ತ ನಾಯಕ್ ,ಅಮಿತ್ ನಾಯಕ್ ,ಶ್ರೀನಿವಾಸ ಮಲ್ಯ,ಪ್ರಕಾಶ್ ಕಾಮತ್,ನಾರಾಯಣ ಪೈ,ಆರ್ ವಿ ಶಾನುಭಾಗ್,ವಿದ್ಯಾಧರ ಕಿಣಿ,ಹರೀಶ್ ಪಡಿಯಾರ್ ಹಾಗೂ ಮಹಿಳೆಯರು ಹಾಜರಿದ್ದರು.