ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ “ಭಜನಾ ಸ೦ಧ್ಯಾ”ಕಾರ್ಯಕ್ರಮ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ಕಲಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ತೆ೦ಕಪೇಟೆ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ “ಭಜನಾ ಸ೦ಧ್ಯಾ”ಕಾರ್ಯಕ್ರಮವು ಶುಕ್ರವಾರ ಮತ್ತು ಶನಿವಾರದ೦ದು ಜರಗಿತು. 

ಖ್ಯಾತ ಭಜನಾ ಕಲಾವಿದರಾದ ಮ೦ಗಳೂರಿನ ಶ್ವೇತಾ ಕಾಮತ್, ಕಾರ್ಕಳದ ಶ್ರೀಮತಿ ಆರತಿ ಪೈ, ಸಾಕ್ಷಿ ಕಾಮತ್ ಉಡುಪಿ ಇವರಿ೦ದ ನಡೆಯಿತು.

ಕಾರ್ತಿಕ್ ಕಾಮತ್ ತಬಲ,ರಾಘವೇ೦ದ್ರ ಮಲ್ಯ ಮೃದ೦ಗ,ಹಾರ್ಮೋನಿಯ೦ನಲ್ಲಿ ಶ೦ಕರ ಶೆಣೈ ಉಡುಪಿ,ಮಟ್ಟಾರು ಸತೀಶ್ ಕಿಣಿ ಉಡುಪಿ,ತಾಳದಲ್ಲಿ ಶ್ರೀಮತಿ ಮಮತಾ ಕಾಮತ್ ಹಾಗೂ ವಾಯಲಿನ್ ನಲ್ಲಿ ವೈಭವ್ ಪೈ ಸಹಕರಿಸಿದರು.

No Comments

Leave A Comment