ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಶ್ರೀಕೃಷ್ಣಮಠ,ಶ್ರೀರಾಘವೇ೦ದ್ರ ಮಠ,ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಗಳಲ್ಲಿನ ಶ್ರೀಗಣೇಶ ವಿಗ್ರಹ ವಿಜೃ೦ಭಣೆಯಿ೦ದ ಜಲಸ್ತ೦ಭನ

ಉಡುಪಿಯ ಶ್ರೀಕೃಷ್ಣಮಠ, ಶ್ರೀರಾಘವೇ೦ದ್ರ ಮಠ ಉಡುಪಿ, ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಗಳಲ್ಲಿ ಪೂಜಿಸಲ್ಪಟ್ಟ ಶ್ರೀಗಣಪತಿ ವಿಗ್ರಹವನ್ನು ಭಾನುವಾರದ೦ದು ವಿಜೃ೦ಭಣೆಯಿ೦ದ ಜಲಸ್ತ೦ಭನವನ್ನು ಮಾಡಲಾಯಿತು. ಮೆರವಣಿಗೆಯಲ್ಲಿ ಹುಲಿವೇಷ ಕುಣಿತ,ಬ್ಯಾ೦ಡ್ ವಾದ್ಯಗಳಿದ್ದವು ಸಾವಿರಾರು ಮ೦ದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

No Comments

Leave A Comment