ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಕುಲ್ಯಾಡಿ ಸೀತಾ ಪೈ ನಿಧನ
ಉಡುಪಿಯ ಪ್ರಸಿದ್ಧ ಜವಳಿಮಳಿಗೆ ಕುಲ್ಯಾಡಿಕಾರ್ಸ್ ನೂತನ್ ಸಿಲ್ಕ್ ನ ಕುಲ್ಯಾಡಿ ರಾಮಚ೦ದ್ರ ಪೈಯವರ ಧರ್ಮಪತ್ನಿಯಾಗಿದ್ದ ಸೀತಾ ಪೈ(60)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಬುಧವಾರದ೦ದು ದೈವಾಧೀನರಾಗಿದ್ದಾರೆ.
ಮೃತರು ಪತಿ,ಪುತ್ರರಿಬ್ಬರು ಮತ್ತು ಪುತ್ರಿಯೊಳನ್ನು ಹಾಗೂ ಕುಟು೦ಬದ ಸದಸ್ಯರನ್ನು ಅಗಲಿದ್ದಾರೆ