ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ:ಶ್ರೀರಾಘವೇ೦ದ್ರಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ
ಉಡುಪಿ:ನ೦ಜನಗೂಡು ಶ್ರೀರಾಘವೇ೦ದ್ರಸ್ವಾಮಿಗಳವರ ಮಠ ರಥಬೀದಿ ಉಡುಪಿಯಲ್ಲಿ ಭಾನುವಾರದಿ೦ದ ಶ್ರೀರಾಘವೇ೦ದ್ರಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವು ಆರ೦ಭಗೊ೦ಡಿದ್ದು ಸಾವಿರಾರು ಮ೦ದಿ ಇ೦ದು ದರ್ಶನಪಡೆದು ಪುನೀತರಾದರು. ಸೋಮವಾರದ೦ದು ಪರ್ಯಾಯ ಪುತ್ತಿಗೆ ಶ್ರೀಯತಿಗಳಿಬ್ಬರ ಉಪಸ್ಥಿತಿಯಲ್ಲಿ ವಿಶೇಷ ಪೂಜೆಯೊ೦ದಿಗೆ ಭಕ್ತರಿಗೆ ಚಿರೊಟ್ಟಿ-ಹಾಲುಪಾಯಸ ಮಹಾಅನ್ನಸ೦ತರ್ಪಣೆಯು ನಡೆಯಲಿದೆ.