37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅದ್ದೂರಿಯ ಶ್ರೀವರಮಹಾಲಕ್ಷೀವೃತದ ಆಚರಣೆ
ಉಡುಪಿ:ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಆಗಸ್ಟ್ 8ರ ಶುಕ್ರವಾರ೦ದು ಜಿ ಎಸ್ ಬಿ ಮಹಿಳಾ ಮಂಡಳಿಯವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯನ್ನು ಶ್ರೀ ಭುವನೇಂದ್ರ ಮಂಟಪದಲ್ಲಿ ನೆಡೆಸಲಾಯಿತು.ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕರಾದ ದಯಘಾನ್ ಭಟ್ ನೆರವೇರಿಸಿದರು.ಸಾಮೂಹಿಕ ಪ್ರಾರ್ಥನೆ , ಕಳಶ ಪ್ರತಿಷ್ಠೆ , ಸಮೂಹಿಕ ಕುಂಕುಮ ಅರ್ಚನೆ , ಲಲಿತಾ ಸಹಸ್ರನಾಮ ಪಠಣ , ಭಜನಾ ಕಾರ್ಯಕ್ರಮ ,ಮಹಾಪೂಜೆ ಪ್ರಸಾದ ವಿತರಣೆ ನೆಡೆಯಿತು
ಆಡಳಿತ ಮಂಡಳಿಯ ಸದಸ್ಯರು , ಮಹಿಳಾ ಮಂಡಳಿಯ ಪಧಾದಿಕಾರಿಗಳು ಸೇರಿದಾ೦ತೆ 500ಕ್ಕೂ ಹೆಚ್ಚಿನ ಮಹಿಳೆಯರು ಉಪಸ್ಥತರಿದ್ದರು
ಚಿತ್ರ ಸಹಕಾರ:ಶಿವಾನ೦ದ ನಾಯಕ್ “:ಐಡಿಯಲ್ ಸ್ಟೋಡಿಯೋ” ತೆ೦ಕಪೇಟೆ ಉಡುಪಿ.