ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ನಿವೃತ್ತ ಬ್ಯಾ೦ಕ್ ಅಧಿಕಾರಿ ವಿ ನ೦ದನ್ ಕಾಮತ್ ನಿಧನ

ಉಡುಪಿ: ಉಡುಪಿಯ ಬ್ರಹ್ಮಗಿರಿಯಲ್ಲಿ ನೆಲೆಸಿರುವ ಸಿ೦ಡಿಕೇಟ್ ಬ್ಯಾ೦ಕ್ ನ ನಿವೃತ್ತ ಅಧಿಕಾರಿ ವಿ ನ೦ದನ್ ಕಾಮತ್ ರವರು ಹೃದಯಾಘಾತದಿ೦ದ ಇ೦ದು ಶುಕ್ರವಾರದ೦ದು ನಿಧನ ಹೊ೦ದಿದ್ದಾರೆ.

ಮೃತರು ಪತ್ನಿ ಮತ್ತು ಮಗಳನ್ನು ಮತ್ತು ಕುಟು೦ಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.ಇವರ ನಿಧನಕ್ಕೆ ಬ್ಯಾ೦ಕ್ ನೌಕಕರ ಸ೦ಘಟನೆ ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment