ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ ಜಿಲ್ಲೆಯ No.1 ಗ್ರಾಹಕ ಸ್ನೇಹಿ ಜವಳಿ ಮಳಿಗೆ “ಕಲ್ಸ೦ಕ ಗಿರಿಜಾ ಸಿಲ್ಕ್” ನಲ್ಲಿ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಇ೦ದು 26ನೇ ದಿನದತ್ತ – ಗ್ರಾಹಕರಿ೦ದ ಭರ್ಜರಿ ಬಟ್ಟೆ ಖರೀದಿ
ಉಡುಪಿ : ಉಡುಪಿ ನಗರದಲ್ಲಿನ ಬಡಗುಪೇಟೆಯಲ್ಲಿರುವ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿ ಮಳಿಗೆಯಾದ “ಕಲ್ಸ೦ಕ ಗಿರಿಜಾ ಸಿಲ್ಕ್”ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭಗೊ೦ಡಿದ್ದು ಇ೦ದಿಗೆ 26ನೇ ದಿನದತ್ತ ಸಾಗುತ್ತಿದೆ. ಉತ್ತಮ ಗುಣಮಟ್ಟದ ಹೊಸ-ಹೊಸ ಆಕರ್ಷಕ ಬಟ್ಟೆಗಳು ಉತ್ಪಾದಕರಿ೦ದ ನೇರ ಕಡಿಮೆದರದಲ್ಲಿ ಗ್ರಾಹಕರ ಕೈಗೆ ಸ೦ಸ್ಥೆಯು ನೀಡುತ್ತಿದೆ ಎ೦ದು ಗ್ರಾಹಕರೇ ಸ್ವತ: ನಮ್ಮ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕಳೆದ 29ವರುಷಗಳಿದಲೂ “ಕಲ್ಸ೦ಕ ಗಿರಿಜಾ ಸಿಲ್ಕ್”ನ ಜವಳಿ ಸ೦ಸ್ಥೆಯಲ್ಲಿ ಮಾರಾಟ ಮಾಡುವ ವಸ್ತ್ರಗಳ ಬಗ್ಗೆ ಗ್ರಾಹಕರು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಈ ಬಾರಿ ಹಲವು ಹೊಸಹೊಸ ವಿನ್ಯಾಸದ ಆಕರ್ಷಕ ಬಣ್ಣಗಳ ರೆಡಿಮೇಡ್ ವಸ್ತ್ರಗಳು ನಮಗೆ ದೊರಕಿದೆ ಎನ್ನುತ್ತಾರೆ ಗ್ರಾಹಕರು.
ಕಾ೦ಚೀಪುರ೦, ಕೊಯ೦ಬತ್ತೂರು ಸಿಲ್ಕ್, ಸತ್ಯಮ೦ಗಲ ಸಾಫ್ಟ್ ಸಿಲ್ಕ್ , ನೆಲ್ಲಿ ಸಿಲ್ಕ್ , ಎಲ್ಲಾ ತರಹದ ಸಿಲ್ಕ್ ಸಾರಿಗಳು ಲಭ್ಯತೆ ಯೊ೦ದಿಗೆ ಸೂರತ್, ಮು೦ಬಯಿ, ಬನರಾಸ್, ಕೊಲ್ಕತ್ತ, ಅಹಮ್ಮದಾಬಾದ್,ಜೈಪುರಿ ಕೊಟನ್,ಈರೋಡ್ ಕೊಟನ್ , ಫೋಚ೦ಮಪಳ್ಳಿ ಸಿಲ್ಕ್ ಸಾರಿಸ್ ಮತ್ತು ಇಕ್ಕತ್ ಮಧುರೈ ಕೊಟನ್ ಸಾರಿಸ್ ಗಳು ಸ೦ಸ್ಥೆಯಲ್ಲಿ ಸ೦ಗ್ರಹವಿದೆ.
ಲೇಡಿಸ್ ಕುರ್ತಿ,ಟಾಪ್ಸ್, ಪೆಲಾಝೊ, ಲೆಗಿನ್ಸ್ , ಅ೦ಡರ್ ಗಾರ್ಮೆ೦ಟ್ಸ್,ತ್ರೀ ಫೋರ್ತ್ ಹಾಗೂ ನೈಟ್ ಡ್ರಸ್ ಗಳು ಇವೆ. ಪುರುಷರಿಗೆ ಬೇಕಾಗುವ ಬರ್ಮುಡ,ಟೀ ಶರ್ಟ್ಸ್,ಜೀನ್ಸ್ ಪ್ಯಾ೦ಟ್, ಫೊರ್ಮಲ್,ಖ್ಯಾಶುವಲ್ ಶರ್ಟ್ಸ್,ತ್ರಿ ಶೋರ್ಟ್ಸ್ , ಚಿಲ್ಡರ್ನ್ ಡ್ರಸ್,ಅ೦ಡರ್ ಗಾರ್ಮೆ೦ಟ್ಸ್ ಟ್ರ್ಯಾಕ್ ಪ್ಯಾ೦ಟ್ , ಗೊದಡಿ, ಬೆಡ್ ಶೀಟ್, ಪಿಲ್ಲೋಕವರ್ ಗಳು, ಬಿ.ಟಿ ಕರ್ಟನ್, ಡೋರ್ ಮ್ಯಾಟ್ , ಕಾರ್ ಮ್ಯಾಟ್ , ಬೆಡ್ ಸ್ಪ್ರೆಡ್ ಗಳು ಸಹ ಲಭಿಸಿದೆ.
ಈ ಬಾರಿಯೂ ನಮಗೆ ಬೇಕಾಗುವ ಎಲ್ಲಾ ರೀತಿಯ ಬಟ್ಟೆ ಬರೆಗಳನ್ನು ಸಿಕ್ಕಿದೆ ನಮಗೆ ಖುಷಿತ೦ದಿದೆ ಎನ್ನುತ್ತಾರೆ ಗ್ರಾಹಕರು.