ಶ್ರೀ ಕ್ಷೇತ್ರ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ ಪುನರ್ ಪ್ರತಿಷ್ಠಾ ಮಹೋತ್ಸವ-ಹೊರೆಕಾಣಿಕೆಯ ವಿವರಗಳು
ಕಲ್ಯಾಣಪುರ ದಿನಾ೦ಕ 25-05-2025 ರಿಂದ 04-06-2025 ರ ತನಕ ಜರಗಲಿರುವ ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಅಗತ್ಯ ಇರುವ ದೇವಳದ ವಿನಿಯೋಗಕ್ಕೆ ಬೇಕಾದ ದಿನಸಿ ಹಾಗೂ ತರಕಾರಿಗಳ ಪಟ್ಟಿಯನ್ನು ನೀಡಲಾಗಿದೆ.
ಭಕ್ತಾದಿಗಳಿಂದ ದಿನಾ೦ಕ 25-05-2025 ರವಿವಾರ ನಡೆಯಲಿರುವ ಹೊರೆ ಕಾಣಿಕೆಯಲ್ಲಿ ಈ ಕೆಳಗಿನ ಸಾಮಗ್ರಿಗಳನ್ನು ಸಾದರ ಪೂರ್ವಕವಾಗಿ ಸ್ವೀಕರಿಸಲಾಗುವುದು:-
ದಿನಸಿ ಸಾಮಗ್ರಿಗಳು:-
ಉದ್ದಿನಬೇಳೆ
ಹುಳಿ
ತೊಗರಿಬೇಳೆ
ಕಡಲೆಬೇಳೆ
ಹೆಸರುಬೇಳೆ
ಬಿಳಿ ಕಡಲೆ
ಕೆಂಪು ಕಡಲೆ
ಬೆಲ್ಲ
ತುಪ್ಪ
ಸನ್ ಫ್ಲವರ್ ಎಣ್ಣೆ
4 ಪೀಸ್ ಗೋಡಂಬಿ
ದ್ರಾಕ್ಷಿ
ಕಡ್ಲೆ ಹಿಟ್ಟು
ಸಕ್ಕರೆ
ತೆಂಗಿನೆಣ್ಣೆ
ಸೋನಾ ಮಸೂರಿ ಅಕ್ಕಿ
ಒಣ ಮೆಣಸು
ಜೀರಿಗೆ
ಕೊತ್ತಂಬರಿ
ಸಾಸಿವೆ
ಮೆಂತೆ
ಇಂಗು
ಬಾಂಬೆ ರವೆ
ಚಿರೋಟಿ ರವೆ
ಚಾ ಹುಡಿ
ಬ್ರೂ ಕಾಫಿ ಹುಡಿ
ಅವಲಕ್ಕಿ
ಕಡಲೆ ಹಿಟ್ಟು
ಗೋಧಿ ಹಿಟ್ಟು
ಗೋಧಿ ಕಣೆ
ಹಪ್ಪಳ
ಇಡೀ ಗೊಡಂಬಿ, ಬಾದಾಮಿ, ಕಲ್ಲುಸಕ್ಕರೆ, ದ್ರಾಕ್ಷಿ, ಖಾರೂಕ್ (ಪ್ರಸಾದಕ್ಕೆ )
ತರಕಾರಿ ಸಾಮಗ್ರಿಗಳು
ಟೊಮೇಟೊ
ಸುವರ್ಣ ಗಡ್ಡೆ
ಕುಂಬಳಕಾಯಿ
ತೊಂಡೆ ಕಾಯಿ
ಬಟಾಟೆ
ಗುಳ್ಳ
ನುಗ್ಗೆ ಕೋಡು
ಶುಂಠಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ತೆಂಗಿನಕಾಯಿ
ಬಾಳೆ ಎಲೆ
ಲಿಂಬೆ ಹಣ್ಣು
ಬಾಳೆಹಣ್ಣು, ಸೇಬು, ಕಿತ್ತಳೆ, ಮುಸುಂಬಿ, ಅನಾನಸು ಇತ್ಯಾದಿ ಹಣ್ಣು ಹಂಪಲುಗಳು.
ಸೂಚನೆ:-ಹೊರೆ ಕಾಣಿಕೆಯನ್ನು ತಲುಪಿಸಲು ಅನಾನುಕೂಲವಾದಲ್ಲಿ ದೇವಳಕ್ಕೆ ನೇರವಾಗಿ ತಲುಪಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮಧುಕರ್ ಶೆಣೈ – 9845243247
ಸಂತೋಷ್ ಕಾಮತ್ – 8660699867
ನವೀನ್ ಮಲ್ಯ- 9844614707
-:ಕಾರ್ಯಕ್ರಮಕ್ಕೆ ಗಣ್ಯರಿ೦ದ ಹಾಗೂ ಸ೦ಸ್ಥೆಗಳವರಿ೦ದ ಹಾರ್ದಿಕ ಶುಭಾಶಯಗಳು:-







































