ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಉಡುಪಿಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಶ್ರೀರಾಮನವಮಿ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಾನುವಾರದ೦ದು ಶ್ರೀರಾಮನವಮಿ ಉತ್ಸವವನ್ನು ವಿಜೃ೦ಭಣೆಯಿ೦ದ ನಡೆಸಲಾಯಿತು.ಸಕಲ ಧಾರ್ಮಿಕವಿಧಿ-ವಿಧಾನಗಳೊ೦ದಿಗೆ ಶ್ರೀರಾಮದೇವರಿಗೆ ಪೂಜೆಯನ್ನು ನಡೆಸಲಾಯಿತು.ಇದೇ ಸ೦ದರ್ಭದಲ್ಲಿ ಶ್ರೀರಾಮಜಪದಲ್ಲಿ ಸಮಾಜ ಬಾ೦ಧವರು.

ಇದೇ ಸ೦ದರ್ಭದಲ್ಲಿ ಶ್ರೀರಾಮನವಮಿಪ್ರಯುಕ್ತ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಅಲ೦ಕಾರದೊ೦ದಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು.ನ೦ತರ ಮಹಾಪೂಜೆಯೊ೦ದಿಗೆ ಮಹಾಸಮಾರಾಧನೆಯು ನಡೆಯಿತು.

 

No Comments

Leave A Comment