ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಬಲ್ಲಾಳ್ ಫೈನಾಸ್ ಮಾಲಿಕ ಎನ್ .ಮುರಳೀಧರ ಬಲ್ಲಾಳ್ ಹೃದಯಘಾತದಿ೦ದ ನಿಧನ

ಉಡುಪಿ:ಉಡುಪಿಯ ಬಲ್ಲಾಳ್ ಫೈನಾಸ್ ನ ಮಾಲಿಕರಾಗಿದ್ದ ಎನ್ ಮುರಳೀಧರ ಬಲ್ಲಾಳ್ (61)ರವರು ಇ೦ದು ಫೆ.20ರ ಗುರುವಾರದ೦ದು ಹೃದಯಘಾತದಿ೦ದ ನಿಧನರಾಗಿದ್ದಾರೆ.

ಇವರು ಹಲವು ವರುಷಗಳಿ೦ದಲೂ ಬಲ್ಲಾಳ್ ಫೈನಾಸ್ ನ್ನು ನಡೆಸುತ್ತಿದ್ದು, ಬಡ್ಡಿ ಬಲ್ಲಾಳ್ ಎ೦ದೇ ಖ್ಯಾತರಾಗಿದ್ದರು.

ಮಾತ್ರವಲ್ಲದೇ ಉಡುಪಿಯ ಕನ್ನರ್ಪಾಡಿಯ ಶ್ರೀಜಯದುರ್ಗಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರಾಗಿದ್ದರು. ಇವರು ಪತ್ನಿ,ಪುತ್ರ,ಪುತ್ರಿ ಹಾಗೂ ಕುಟು೦ಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.ಇವರ ನಿಧನಕ್ಕೆ ಅಪಾರ ಮ೦ದಿ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment