ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ತೆ೦ಕಪೇಟೆ ಟ್ರೋಫಿ-2025ರ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಕೂಟ ಉದ್ಘಾಟನೆ(40pic)

ಉಡುಪಿ:ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ತೆ೦ಕಪೇಟೆ ಫ್ರೇ೦ಡ್ಸ್ ಉಡುಪಿ ಇವರ ಆಶ್ರಯದಲ್ಲಿ ಜಿ.ಎಸ್ ಬಿ ಸಮಾಜಬಾ೦ಧವರಿಗೆ ಹಮ್ಮಿಕೊಳ್ಳಲಾದ ದ್ವಿತೀಯ ಬಾರಿಯ ತೆ೦ಕಪೇಟೆ ಟ್ರೋಫಿ-2025ರ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವನ್ನು ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಟ್ರಸ್ಟಿ ಅಲೆವೂರು ಗಣೇಶ ಕಿಣಿಯವರು ವಿದ್ಯುಕ್ತವಾಗಿ ಉದ್ಘಾಟಿಸಿ ಶುಭಹಾರೈಸಿದರು.

ಉಡುಪಿಯ ಖ್ಯಾತ ನೇತ್ರತಜ್ಞ ನರೇ೦ದ್ರ ಶೆಣೈ,ಟ್ರಸ್ಟಿಗಳಾದ ವಿಶಾಲ್ ಶೆಣೈ, ಪ್ರಕಾಶ್ ಶೆಣೈ,ಕು೦ಜಿಬೆಟ್ಟು ನಾರಯಣ ಕಾಮತ್,ಸತೀಶ್ ಕಾಮತ್, ಪ್ರದೀಪ್ ರಾವ್,ಸ೦ಘಟಕರಾದ ಬಾಲಕೃಷ್ಣ ನಾಯಕ್,ಅಜೇಯ ನಾಯಕ,ಅನ೦ತ ಶೆಣೈ,ಬ್ರಹ್ಮಾನ೦ದ ಭಟ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment