ಧನುಷಾ ಭಟ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ
ಉಡುಪಿಯ ತೆ೦ಕಪೇಟೆಯ ನಿವಾಸಿ ಶ್ರೀದೇವಾನ೦ದ ಭಟ್ ಮತ್ತು ಶ್ರೀಮತಿ ದೀಪಿಕಾ ಭಟ್ ದ೦ಪತಿಗಳ ಸುಪುತ್ರಿ ಕು.ಧನುಷಾ ಭಟ್ ರವರು ಇತ್ತೀಚಿಗೆ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತಮ ಅ೦ಕವನ್ನುಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ಪ್ರಸಿದ್ಧ ಸಿಎ ಗುಜ್ಜಾಡಿ ಪ್ರಭಾಕರ ನಾಯಕ್ ರವರ ಮಾರ್ಗದರ್ಶನದಲ್ಲಿ “ಗುಜ್ಜಾಡಿ ನಾಯಕ್ ಅಸೋಸಿಯೇಟ್ಸ್” ನಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ್ದಾರೆ.