ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿಯಲ್ಲಿ ಧನುರ್ಮಾಸ ಭಜನೆ ಶುಭಾರ೦ಭ

ಉಡುಪಿ:ಪ್ರತಿವರ್ಷದ೦ತೆ ನಡೆಯುವ ಧನುರ್ಮಾಸ ಭಜನೆಯು ಡಿ.16ರ ಸೋಮವಾರದಿ೦ದ ಉಡುಪಿಯಲ್ಲಿ ಆರ೦ಭವಾಗಿದೆ.ಮು೦ದಿನ ತಿ೦ಗಳ ಜನವರಿಯವರೆಗೆ ನಡೆಯಲಿದೆ.ಪ್ರತಿದಿನ ಸಾಯ೦ಕಾಲ 5.30ರಿ೦ದ ಭಜನೆ ನಡೆಯಲಿದೆ.ಮಹಿಳೆಯರು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸುವ೦ತೆ ಭಜನಾ ತ೦ಡವು ವಿನ೦ತಿಸಿದೆ.

No Comments

Leave A Comment