ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಮಲ್ಪೆ: ಹೃದಯಾಘಾತದಿಂದ ಭಾಸ್ಕರ್ ಮರ್ಚೆಂಟ್ ಕಲ್ಮಾಡಿ ನಿಧನ
ಮಲ್ಪೆ: ದಿವಂಗತ ಕಲ್ಮಾಡಿ ಕೃಷ್ಣಪ್ಪ ಸಾಹುಕಾರ್ ಅವರ ಸುಪುತ್ರ ಭಾಸ್ಕರ್ ಮರ್ಚೆಂಟ್ ಕಲ್ಮಾಡಿ ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾಸ್ಕರ್ ಕಲ್ಮಾಡಿ ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಮಿತಿ ಕಿದಿಯೂರು (ರೀ) ಇವರುಗಳು ಪ್ರಾರ್ಥಿಸಿದ್ದಾರೆ.
ಇಂದು NOV 28 ಸಂಜೆ ಸಮಯ 04 ಕ್ಕೆ ಅವರ ಅಂತ್ಯಕ್ರಿಯೆ ಪೂರ್ವಭಾವಿ ಪ್ರಕ್ರೀಯೆಗಳು ಅವರ ಸ್ವಗ್ರಹದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.