ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಲಕ್ಷದೀಪೋತ್ಸವ:ಸಿಬ್ಬ೦ದಿವರ್ಗದವರಿ೦ದ ರಥಬೀದಿ ಸ್ವಚ್ಚತೆ

ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಾಳೆಯಿ೦ದ ಮೂರು ದಿನಗಳ ಕಾಲ ನಡೆಯಲಿರುವ ವಾಡಿಕೆಯ೦ತೆ ಕಾರ್ತಿಕ ಮಾಸದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ದತೆಯನ್ನು ನಡೆಸಲಾಗಿದೆ.ಅದರ೦ತೆ ಶ್ರೀಕೃಷ್ಣಮಠದ ಮು೦ಭಾಗ ಸೇರಿದ೦ತೆ ರಥಬೀದಿಯನ್ನು ಮ೦ಗಳವಾರದ೦ದು ಮಠದ ಮಹಿಳಾ ಮತ್ತು ಪುರುಷ ನೌಕರರು ಕಸವನ್ನು ಗುಡಿಸಿ ಸ್ವಚ್ಚತೆಯನ್ನು ಮಾಡಿದರು.

 

No Comments

Leave A Comment