ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ರೇಣುಕಾ ಸ್ವಾಮಿ-ಪವಿತ್ರಾ ಗೌಡ ನಡುವೆ ನಡೆದ ಮೊಬೈಲ್ ಸಂಭಾಷಣೆ ಮಾಹಿತಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆರೋಪ ಪಟ್ಟಿಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನಮೂದಿಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಕಾರಣವಾದ ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿದ್ದ ಮೊಬೈಲ್ ಸಂದೇಶದ ವಿವರಗಳನ್ನು ಸಹ ಆರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖ ಮಾಡಲಾಗಿದೆ. ಪವಿತ್ರಾ ಗೌಡ ಹಾಗೂ ಪವನ್, ಹೇಗೆ ರೇಣುಕಾ ಸ್ವಾಮಿ ಜೊತೆ ಮಾತನಾಡಿ, ಆತನನ್ನು ಬಲೆಗೆ ಕೆಡವಿದರು ಎಂಬುದು ಚಾಟ್ನಿಂದ ತಿಳಿದು ಬರುತ್ತಿದೆ.
ರೇಣುಕಾ ಸ್ವಾಮಿ ಮೊದಲಿಗೆ ಪವಿತ್ರಾ ಗೌಡಗೆ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದಾಗಿನಿಂದ ಹಿಡಿದು ಆತನನ್ನು ಕಿಡ್ನ್ಯಾಪ್ ಮಾಡುವ ವರೆಗಿನ ಎಲ್ಲ ಸಂದೇಶಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಏನು ಸಂದೇಶ ಕಳಿಸಿದ್ದ, ಅದಕ್ಕೆ ಪವಿತ್ರಾ ಗೌಡ ಏನು ಪ್ರತಿಕ್ರಿಯೆ ನೀಡಿದ್ದರು? ಇಲ್ಲಿದೆ ವಿವರವಾದ ಮಾಹಿತಿ…
ಇನ್ಸ್ಟಾಗ್ರಾಂ ಸಂದೇಶ
ರೇಣುಕಾ ಸ್ವಾಮಿ
ಹಾಯ್.. ಹಾಯ್ ಕಣೆನಿನ್ ನಂಬರ್ ಸೆಂಡ್ ಮಾಡು ಪ್ಲೀಸ್ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಕಣೆನೀನು ಏನ್ ಎಕ್ಸ್ಪೆಕ್ಟ್ ಮಾಡ್ತೀಯಾ?ನೋಡ್ತಿಯಾ ಹೇಳು, ಕಳಿಸ್ಲಾ? ನನ್ನ ಸಾ*** ಇವಾಗಇದಿಯಾ ಅಂತಾ ಹೇಳು ಪ್ಲೀಸ್ ಕಣೆ
ರೇಣುಕಾಸ್ವಾಮಿ
ಹಾಯ್ ಕಣೆ.. ಹಾಯ್ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಕಣೆಹಾಯ್ ಕಣೆ.. ಗುಡ್ ನೈಟ್ ಸ್ವೀಟ್ ಡ್ರೀಮ್ಸ್
ರೇಣುಕಾಸ್ವಾಮಿ
ವಾವ್ ಸೂಪರ್ ಬ್ಯೂಟಿ ಹಾಟ್ & ಸೆಕ್ಸಿ ಫಿಗರ್ ನೀನುನೀನು ಸಖತ್ ಆಗಿ ಇದ್ದೀಯಾ ಕಣೆನೀನು ಫಿಗರ್ ಕಣೆ.. ಹಾ**ಕು ಕಣೆಫ್ಯಾನ್ ಆಗ್ಬಿಟ್ಟೆ ಕಣೆ ನಾನು, ನಿನು ಬ್ಯೂಟಿ ಬಾ.. ನಿನ್ ಹಾ**ನಿ ನಾನು.
ರೇಣುಕಾಸ್ವಾಮಿ
ವಾವ್ ಸೂಪರ್ಬ್ ಬ್ಯೂಟಿ ಹಾಟ್ & ಸೆಕ್ಸಿ ಫಿಗರ್ ಕಣೆ ನೀನು
ರೇಣುಕಾಸ್ವಾಮಿ
ನಿನ್ ನಂಬರ್ ಸೆಂಡ್ ಮಾಡು ಪ್ಲೀಸ್ ಕಣೆ
ಪವಿತ್ರಾಗೌಡ
95352*** ನಂಬರ್ ತಗೋಪ್ಲೀಸ್ ಕಾಲ್ ಆನ್ ದಿಸ್
ವಾಟ್ಸ್ ಆಪ್ನಲ್ಲಿ ನಡೆದ ಸಂದೇಶ
ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್
ಹೇ ನಿನ್ ಶಾಪ್ ಔಟ್ ಸೈಡ್ ಫೋಟೋ ಸೆಂಡ್ ಮಾಡು
ರೇಣುಕಾಸ್ವಾಮಿ
ಯಾಕೆ? ಯಾವ ಫೋಟೋ ಸೆಂಡ್ ಮಾಡಬೇಕು?
ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್
ಸುಮ್ಮನೆ.. ನೀನು ಸುಳ್ಳು ಹೇಳ್ತಿಯಾ ಅಂತಾ ಡೌಟ್
ರೇಣುಕಾಸ್ವಾಮಿ
ಮದರ್ ಪ್ರಾಮಿಸ್.. ನಾನು ಡ್ಯೂಟಿಯಲ್ಲಿ ಇದ್ದೀನಿ ಕಣೆ ಆಯ್ತಾ?
ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್
ನಿಜ ಅನ್ನಿಸ್ತಿಲ್ಲ ಕಣೋ
ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್
ಇದೀಗ ಓಕೆ ನಿಜ ಅನ್ನಿಸ್ತು
ರೇಣುಕಾಸ್ವಾಮಿ
ನಿನ್ ಫೋಟೋ ನೋಡ್ಕೊಂಡು ಹೊ***ತಾ ಇದೀನಿನನ್ನ ಜೊತೆ ಸೀಕ್ರೆಟ್ ಆಗಿ ಲೀವ್ಇನ್ ರಿಲೇಶನ್ಶಿಪ್ ಮಾಡ್ತೀಯಾ ಹೇಳು ಪ್ಲೀಸ್
ಪವಿತ್ರಾ ಹೆಸರಿನಲ್ಲಿ ಪವನ್ ಮೆಸೇಜ್
ಓಕೆ.. ಬಟ್ ನೀನು ನಾನು ಕರೆದಾಗ ಬರ್ತೀಯಾ? ಸೋ.. ಅದಕ್ಕೆ ಬೇಜಾರ್