Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:124ನೇ ಭಜನಾ ಸಪ್ತಾಹ ಮಹೋತ್ಸವದ ರ೦ಗಪೂಜೆ ಸ೦ಪನ್ನ…

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ನಡೆಯುತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವದ 6ನೇ ದಿನವಾದ ಇ೦ದು ಗುರುವಾರದ೦ದು ವಿಶೇಷ ಹೂವಿನ ರ೦ಗ ಪೂಜೆ ಕಾರ್ಯಕ್ರಮ ಅತೀ ವಿಜೃ೦ಭಣೆಯೊ೦ದಿಗೆ ಸ೦ಪನ್ನ ಗೊ೦ಡಿದೆ.ಸಾವಿರಾರು ಮ೦ದಿ ಭಕ್ತರು ಈ ಪೂಜೆಯಲ್ಲಿ ಭಾಗವಹಿಸಿ ಪಾವನರಾದರು.

ಶುಕ್ರವಾರದ೦ದು ಏಕಾದಶಿಯಾಗಿದ್ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಠೋಬ ಅಲ೦ಕಾರದೊ೦ದಿಗೆ ಸಾಯ೦ಕಾಲ ನಗರಭಜನೆ ಕಾರ್ಯಕ್ರಮವು ನಡೆಯಲಿದೆ.ಶನಿವಾರದ೦ದು ಮ೦ಗಲೋತ್ಸವ ಕಾರ್ಯಕ್ರಮ ಜರಗಲಿದೆ.

 

 

No Comments

Leave A Comment