ಉಡುಪಿ ಶ್ರೀಕೃಷ್ಣಜನ್ಮಾಷ್ಟಮಿ-ಗುರ್ಜಿಗಳ ತಯಾರಿ ಉಡುಪಿಯ ಶ್ರೀಕೃಷ್ಣಮಠದಲ್ಲಿ ಅಗಸ್ಟ್ 26-27ರ೦ದು ಜರಗಲಿರುವ ಶ್ರೀಕೃಷ್ಣಜನ್ಮಾಷ್ಟಮಿಯ ವಿಟ್ಲಪಿ೦ಡಿ ಲೀಲೋತ್ಸವಕ್ಕೆ ಗುರ್ಜಿಗಳ ತಯಾರಿಯ ಕೆಲಸವು ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಭರದಿ೦ದ ನಡೆಯುತ್ತಿದೆ. Share this:TweetWhatsAppEmailPrintTelegram