ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಸಿಂಡಿಕೇಟ್ ಬ್ಯಾಂಕ್ ಮಾಜಿ ಉದ್ಯೋಗಿ ಸತೀಶ್ ಕುಡ್ವ ನಿಧನ
ಉಡುಪಿ:ಸಿಂಡಿಕೇಟ್ ಬ್ಯಾಂಕ್ ರಥಬೀದಿ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಉದ್ಯೋಗಿ ಕುಂಜಿಬೆಟ್ಟುವಿನ ನಿವಾಸಿ ಸತೀಶ್ ಕುಡ್ವ ರವರು ಇ೦ದು(ಜೂನ್ 27) ದೈವಾಧೀನರಾದರು. ಇವರ ನಿಧನಕ್ಕೆ ಬ್ಯಾಂಕ್ ನೌಕರರ ಸಾ೦ಘವು ಸ೦ತಾಪವನ್ನು ಸೂಚಿಸಿದೆ.