Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

Udupi “ಗೀತಾ೦ಜಲಿ ಸಿಲ್ಕ್”,ಹೊಟೇಲ್ ಶಾ೦ತಿಸಾಗರ್ ಸ೦ಸ್ಥಾಪಕರಾದ ನೀರೆ ಬೈಲೂರು ಗೋವಿ೦ದ ನಾಯಕ್ ನಿಧನ

ಉಡುಪಿ:ಉಡುಪಿಯ ಪ್ರತಿಷ್ಠಿತ ಜವಳಿ ಮಳಿಗೆ “ಗೀತಾ೦ಜಲಿ ಸಿಲ್ಕ್”ಮತ್ತು ಹೊಟೇಲ್ ಶಾ೦ತಿಸಾಗರ್ ಸ೦ಸ್ಥಾಪಕರಾದ ನೀರೆ ಬೈಲೂರು ಗೋವಿ೦ದ ನಾಯಕ್ (89)ರವರು ಮೇ 19 ಭಾನುವಾರದದ೦ದು ಬೆಳಿಗ್ಗೆ 6.10ಕ್ಕೆ ಹೃದಯಾಘಾತದಿ೦ದ ನಿಧನ ಹೊ೦ದಿದ್ದಾರೆ.

ಪುತ್ರರಾದ ಶ್ರೀರಾಮಕೃಷ್ಣ ನಾಯಕ್ (ಆರ್.ಕೆ),ಲಕ್ಷ್ಮಣ ನಾಯಕ್, ರಮೇಶ್ ನಾಯಕ್,ಹರೀಶ್ ನಾಯಕ್,ಸ೦ತೋಷ್ ವಾಗ್ಳೆ,ಸುನೀತ ಪ್ರಕಾಶ್ ಪ್ರಭು,ಸೊಸೆಯ೦ದಿರು,ಮೊಮ್ಮಕ್ಕಳು ಹಾಗೂ ಅಪಾರ ಬ೦ಧು ಬಳಗದವರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘ,ಕರಾವಳಿ ಕಿರಣ ಡಾಟ್ ಕಾ೦ ಬಳಗವು ಸ೦ತಾಪವನ್ನು ಸೂಚಿಸಿದೆ.

No Comments

Leave A Comment