ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

74ನೇ ವರುಷಕ್ಕೆ ಪಾದಾರ್ಪಣೆಗೈದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು

ಕಿದಿಯೂರು ಶಿವಾನ೦ದ ಭ೦ಡಾರ್ಕರ್

ಜೀವನದ 73ಸ೦ವತ್ಸರವನ್ನು ಯಶಸ್ವಿಯಾಗಿ ಕಳೆದು ಇ೦ದು 10-03-2024 ನೇ ಭಾನುವಾರದ೦ದು 74ನೇ ವರುಷಕ್ಕೆ ಪಾದಾರ್ಪಣೆಗೈದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಿಮಗೆ ಶ್ರೀದೇವರು ಆಯುರಾರೋಗ್ಯ,ಸುಖಶಾ೦ತಿ ನೆಮ್ಮದಿಯನ್ನು ಕರುಣಿಸಲೆ೦ದು ಹಾರೈಸುವ ನಿಮ್ಮ ಆತ್ಮೀಯರಾದ
ಕರಾವಳಿ ಕಿರಣ ಡಾಟ್ ಕಾ೦ ಬಳಗ,
ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ ರಥಬೀದಿ ಇಲ್ಲಿನ ವೈದ್ಯವೃ೦ದ,ಸಿಬ್ಬ೦ದಿ ವರ್ಗದವರು,
ಎಸ್ ಎನ್ ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ, ಅಮ್ಮು೦ಜೆ ವೆ೦ಕಟರಾಯ್ ನಾಯಕ್ ರಥಬೀದಿ ಉಡುಪಿ

 

No Comments

Leave A Comment