ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಡುಪಿ: ಮಹಾಶಿವರಾತ್ರೆ-ಶ್ರೀಮದನಂತೇಶ್ವರ ದೇವರ ವಾರ್ಷಿಕ ಉತ್ಸವಕ್ಕೆ ಪ್ರಾರ್ಥನೆ ಅಂಕುರಾರೋಪಣೆ ಕಾರ್ಯಕ್ರಮ ಸ೦ಪನ್ನ-ವಾರ್ಷಿಕ ಉತ್ಸವ
ಉಡುಪಿ:ಮಹತೋಭಾರ ಉಡುಪಿಯ ಅಜ್ಜಯ್ಯ ಎಂದೇ ಖ್ಯಾತಿಯ ಶ್ರೀಮದನಂತೇಶ್ವರ ದೇವರ ವಾರ್ಷಿಕ ಉತ್ಸವಕ್ಕೆ ಪರ್ಯಾಯ ಶ್ರೀಪುತ್ತಿಗೆ ಉಭಯ ಶ್ರೀಪಾದರಿಂದ ದೇವತಾ ಸನ್ನಿಧಿಯಲ್ಲಿ ಪ್ರಾರ್ಥನೆ ಮೂಲಕ ಚಾಲನೆ, ಅಂಕುರಾರೋಪಣೆಕಾರ್ಯಕ್ರಮವು ಗುರುವಾರದ೦ದು ಸಾಯ೦ಕಾಲ ನೆರವೇರಿಸಲಾಯಿತು.