ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
Lok Sabha election 2024: ದೆಹಲಿ ಮತ್ತು ಹರಿಯಾಣಯಲ್ಲಿ ಲೋಕಸಭಾ ಅಭ್ಯರ್ಥಿಗಳನ್ನು ಘೋಷಿಸಿದ ಎಎಪಿ
ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಹರಿಯಾಣ ಲೋಕಸಭಾ ಅಭ್ಯರ್ಥಿಗಳನ್ನು ಘೋಷಿಸಿದೆ.
ಪೂರ್ವ ದೆಹಲಿ – ಕುಲದೀಪ್ ಕುಮಾರ್ (ಶಾಸಕ)
ನವದೆಹಲಿ – ಸೋಮನಾಥ್ ಭಾರತಿ (ಶಾಸಕ)
ಪಶ್ಚಿಮ ದೆಹಲಿ – ಮಹಾಬಲ್ ಮಿಶ್ರಾ (ಮಾಜಿ ಕಾಂಗ್ರೆಸ್ ಸಂಸದ)
ದಕ್ಷಿಣ ದೆಹಲಿ – ಸಾಹಿ ರಾಮ್ ಪಹಲ್ವಾನ್ (ಶಾಸಕ)
ಹರಿಯಾಣ
ಕುರುಕ್ಷೇತ್ರ – ಸುಶೀಲ್ ಗುಪ್ತಾ (ಮಾಜಿ RS MP)
ಹರಿಯಾಣದಲ್ಲಿ ಎಎಪಿ ಕುರುಕ್ಷೇತ್ರದಿಂದ ಮಾಜಿ ರಾಜ್ಯಸಭಾ ಸಂಸದ ಸುಶೀಲ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.