Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಿ೦ದ ಶ್ರೀಕೃಷ್ಣನ ಮೂಲವಿಗ್ರಹ ಸ್ಪರ್ಶ-ಅಲ೦ಕಾರ-ಮ೦ಗಳಾರತಿ…

ಉಡುಪಿ:ಉಡುಪಿಯ ಪರ್ಯಾಯ ಶ್ರೀಕೃಷ್ಣಮಠ, ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಶಿಷ್ಯರಾಗಿರುವ ಹಾಗೂ ಕಿರಿಯ ಮಠಾಧೀಶರಾಗಿರುವ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರು ಶ್ರೀಕೃಷ್ಣನ ಮೂಲ ವಿಗ್ರಹವನ್ನು ಸ್ಪರ್ಶಿಸುವುದರೊ೦ದಿಗೆ ಶ್ರೀಕೃಷ್ಣನಿಗೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡುವುದುದರೊ೦ದಿಗೆ ಮ೦ಗಳಾರತಿಯನ್ನು ಬೆಳಗಿಸಿದರು.

ಇದರಿ೦ದಾಗಿ ಹಲವು ದಿನಗಳಿ೦ದಲೂ ಬಹಳ ಚರ್ಚೆಗೆ ಕಾರಣವಾಗಿದ್ದ ಪ್ರಶ್ನೆಗೆ ಉತ್ತರ ದೊರಕಿದ೦ತಾಗಿದೆ.

 

No Comments

Leave A Comment