ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಭಾವಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರಿ೦ದ ಕಲ್ಕೂರ ರೆಫ್ರಿಜರೇಷನ್ ಸಂಸ್ಥೆಗೆ ಭೇಟಿ
ಉಡುಪಿ:ಪರ್ಯಾಯ ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ.ರಂಜನ್ ಕಲ್ಕೂರ ಅವರ ಕಲ್ಕೂರ ರೆಫ್ರಿಜರೇಷನ್ ಸಂಸ್ಥೆಗೆ ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭೇಟಿ ಮ೦ಗಳವಾರದ೦ದು ನೀಡಿದರು.ಶ್ರೀ ರಂಜನ್ ಕಲ್ಕೂರ ಅವರು ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು. ನೂತನ ಲೇಸರ್ ಕಟ್ಟಿಂಗ್ ಮೆಷಿನನ್ನು ವೀಕ್ಷಿಸಿದ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.