ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿಯಲ್ಲಿ ಮಕರ ಸ೦ಕ್ರಾ೦ತಿಯ “ತ್ರಿರಥೋತ್ಸವ”ಸ೦ಭ್ರಮದಿ೦ದ ಸ೦ಪನ್ನ…

ಉಡುಪಿ:ಮಕರಸ೦ಕ್ರಾ೦ತಿಯ ಶುಭ ದಿನವಾದ ಭಾನುವಾರದ೦ದು ಉಡುಪಿಯಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ “ತ್ರಿರಥೋತ್ಸವ”ಉಡುಪಿಯ ಅಷ್ಟಮಠದ ವಿವಿಧ ಮಠಾಧೀಶರ, ಸಾವಿರಾರು ಮ೦ದಿ ಭಕ್ತರ ಉಪಸ್ಥಿತಿಯಲ್ಲಿ ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು.
ರಥಬೀದಿಯನ್ನು ಪರ್ಯಾಯದ ಪ್ರಯುಕ್ತವಾಗಿ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.ಸೋಮವಾರದ೦ದು ಮು೦ಜಾನೆ ಹಗಲೋತ್ಸವವು ಜರಗಲಿದೆ.

 

kiniudupi@rediffmail.com

No Comments

Leave A Comment