Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ವಿಶ್ವಗೀತಾ ಪರ್ಯಾಯದ ಅ೦ಗವಾಗಿ “ನೃತ್ಯ ಸಿಂಚನ” ಕಾರ್ಯಕ್ರಮ…

ಉಡುಪಿ:ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯದ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮದ ಅ೦ಗವಾಗಿ ಶನಿವಾರದ೦ದು ಸುಧೀರ್ ಮತ್ತು ಬಳಗ, ನೃತ್ಯ ನಿಕೇತನ ಕೊಡವೂರು ಇದರ ಶಿಷ್ಯವೃ೦ದದವರಿ೦ದ ನೃತ್ಯ ಸಿಂಚನ ಜರಗಿತು.ಸಾವಿರಾರು ಮ೦ದಿ ಈ ಕಾರ್ಯಕ್ರಮವನ್ನು ವೀಕ್ಷಿಸಿದರು.

No Comments

Leave A Comment