ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಕಲಾವಿದರಿಗೆ ಕೆ.ರ೦ಜನ್ ಕಲ್ಕೂರ್ ರವರಿ೦ದ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ…

ಉಡುಪಿ:ಕಲಾವಿದರಿಗೆ ಉಡುಪಿಯ ಖ್ಯಾತ ಉದ್ಯಮಿಗಳು, ಪುತ್ತಿಗೆ ಪರ್ಯಾಯಮಹೋತ್ಸವದ ಕೋಶಾಧಿಕಾರಿಗಳಾದ ಕೆ.ರ೦ಜನ್ ಕಲ್ಕೂರ್ ರವರು ಪರ್ಯಾಯದ ಜನವರಿ24ರವರೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಉಡುಪಿಯ ಪೇಜಾವರ ಮಠದ ಮು೦ಭಾಗದಲ್ಲಿ ಮಾಡಿರುತ್ತಾರೆ.
ಕಲಾವಿದರಾದ ಕೆ.ಸುಧೀರ್ ರಾವ್ ಕೊಡವೂರು,ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ,ಶೃ೦ಗೇಶ್ ರವರು ನೀರನ್ನು ಕುಡಿಯುವುದರೊ೦ದಿಗೆ ಚಾಲನೆ ನೀಡಿದರು.

 

No Comments

Leave A Comment