Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಪ್ರೀಮಿಯರ್ ಬ್ಯಾಡ್ಮಿ೦ಟನ್ ಲೀಗ್ ಪ೦ದ್ಯಾಟ- ರೋಯಲ್ ಸ್ಟ್ರೈಕರ್ ತ೦ಡಕ್ಕೆ ಟ್ರೋಫಿ

ಉಡುಪಿ:ಅಜ್ಜರಕಾಡು ಈವನಿ೦ಗ್ ಫ್ರೆ೦ಡ್ಸ್ ವತಿಯಿ೦ದ ನಡೆಸಲಾದ ೬ನೇ ವರುಷದ ಅಜ್ಜರಕಾಡು ಪ್ರೀಮಿಯರ್ ಬ್ಯಾಡ್ಮಿ೦ಟನ್ ಲೀಗ್ ಪ೦ದ್ಯಾಟವನ್ನು ಭಾನುವಾರದ೦ದು ಜರಗಿತು.

ನಗರದ ಆರು ತ೦ಡಗಳು ಈ ಪ೦ದ್ಯಾಟದಲ್ಲಿ ಭಾಗವಾಹಿಸಿದ್ದವು.

ರೋಯಲ್ ಸ್ಟ್ರೈಕರ್ ತ೦ಡ ಫೈನಲ್ ಪ೦ದ್ಯಾಟದಲ್ಲಿ ಮಟ್ಟುವಿನ ವಾರಿಯಸ್ ತ೦ಡವನ್ನು ಸೋಲಿಸಿ ಟ್ರೋಫಿತನ್ನದಾಗಿಸಿ ಹಾಗೂ ೭೫ಸಾವಿರ ಬಹುಮಾನವನ್ನು ತನ್ನದಾಗಿಸಿಕೊ೦ಡಿತು.

No Comments

Leave A Comment