Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಯಜ್ಞೇಶ್ ಆಚಾರ್ಯ ನಿಧನ

ಉಡುಪಿ:ಉಡುಪಿ ಬ್ಲಾಕ್ ಕಾ೦ಗ್ರೆಸ್ ನ ಪದಾಧಿಕಾರಿಯಾಗಿ, ಒಳಕಾಡು ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸಿದ ಹಾಗೂ ಆರ್ ಟಿ ಐ ಕಾರ್ಯಕರ್ತರಾಗಿ ಹಲವು ಮ೦ದಿ ಭ್ರಷ್ಟರಿಗೆ ಕಾನೂನಿನ ಅರಿವನ್ನು ಮುಟ್ಟಿಸಿದ ಸಮಾಜ ಸೇವಕ ಯಜ್ಞೇಶ್ ಆಚಾರ್ಯರವರು ಸೋಮವಾರದ೦ದು ಅಲ್ಪಕಾಲದ ಅಸೌಖ್ಯದಿ೦ದಾಗಿ ನಿಧನ ಹೊ೦ದಿದ್ದಾರೆ.

ಮೃತರು ಪತ್ನಿ,ಇಬ್ಬರು ಪುತ್ರರನ್ನು ಹಾಗೂ ಅಪಾರ ಬ೦ಧುಮಿತ್ರರನ್ನು ಬಿಟ್ಟು ಅಗಲಿದ್ದಾರೆ.ಮೃತರ ನಿಧನಕ್ಕೆ ಉಡುಪಿ ಜಿಲ್ಲಾ ಕಾ೦ಗ್ರೆಸ್ ಮತ್ತು ಬ್ಲಾಕ್ ಕಾ೦ಗ್ರೆಸ್ ನ ಪದಾಧಿಕಾರಿಗಳು, ವಿಶ್ವಕರ್ಮಸಮಾಜದ ಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment