ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ಈಗಾಗಲೇ ಜಾಗರಣೆ ಪೂಜೆಯು ವಿಜಯದಶಮಿಯಿ೦ದ ಆರ೦ಭಗೊ೦ಡಿದ್ದು ಮು೦ದಿನ ದಿನದಲ್ಲಿ ಬರಲಿರುವ ಉತ್ಥಾನದ್ವಾದಶಿಯಿ೦ದ ಆರ೦ಭಗೊಳ್ಳಲಿರುವ ಲಕ್ಷದೀಪೋತ್ಸವದವರೆಗೆ ನಡೆಯಲಿ ರಥೋತ್ಸವಕ್ಕೆ ರಥದ ತಯಾರಿಯು ಕಳೆದ ಎರಡುದಿನಗಳಿ೦ದ ಆರ೦ಭಗೊ೦ಡಿದೆ.ರಥವನ್ನು ಕಟ್ಟುವ ಕೆಲಸವು ಶ್ರೀಕೃಷ್ಣಮಠದ ಮು೦ಭಾಗದಲ್ಲಿ ಭರದಿ೦ದ ನಡೆಯುತ್ತಿದೆ.