Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಕೋವಿಡ್ ಲಸಿಕೆ ಆವಿಷ್ಕಾರಕ್ಕೆ ವೈದ್ಯಕೀಯ ನೋಬೆಲ್ ಘೋಷಣೆ

ನವದೆಹಲಿ: ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ 2023 ನೇ ಸಾಲಿನ ನೋಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್‌ಮನ್ ಗೆ ಘೋಷಿಸಲಾಗಿದೆ.

ಎಂಆರ್ ಎನ್ಎ ಕೋವಿಡ್ ಲಸಿಕೆಯ ಆವಿಷ್ಕಾರಕ್ಕೆ ಈ  ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್‌ಮನ್ ಗೆ ನೀಡಲಾಗುತ್ತಿದೆ.

No Comments

Leave A Comment