ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜುಲೈ23:ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ‘ಲಾಸಿಕ್/ಸ್ಮೈಲ್/ಪಿಅರ್‍ಕೆ ಲೇಸರ್‍ಕಣ್ಣಿನಉಚಿತತಪಾಸಣೆ

ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿಕಣ್ಣಿನಆಸ್ಪತ್ರೆಯಉಡುಪಿ ಕೇ0ದ್ರದಲ್ಲಿ‘ಲಾಸಿಕ್-ಸ್ಮೈಲ್ ಮತ್ತು ಪಿಆರ್‍ಕೆ ಲೇಸರ್‍ಕಣ್ಣಿನಉಚಿತತಪಾಸಣಾ ಶಿಬಿರವುಜುಲೈ23, ಭಾನುವಾರದ0ದು ಬೆಳಿಗ್ಗೆ 9ರಿ0ದ ಮಧ್ಯಾಹ್ನ1ರ ವರೆಗೆ ನಡೆಯಲಿದೆ.
18 ವರ್ಷ ಪ್ರಾಯದಿ0ದ ಸುಮಾರು5 0 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್‍ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾ0ಟಾಕ್ಟ್ ಲೆನ್ಸ್‍ನಿ0ದ ಮುಕ್ತಿ ಹೊ0ದಬಹುದಲ್ಲದೇ ಈ ಚಿಕಿತ್ಸೆಯಿ0ದ 5 ನಿಮಿಷಗಳಲ್ಲಿ ಪರಿಶುದ್ಧವಾದದøಷ್ಟಿಯನ್ನು ಪಡೆಯಬಹುದು.

ಚಿಕಿತ್ಸೆಯ ನ0ತರ ಕೂಡಲೇರೋಗಿಯುತನ್ನೆಲ್ಲಾ ದೈನ0ದಿನ ಚಟುವಟಿಕೆಗಳನ್ನು ಮಾಡಬಹುದು. ಯಾವುದೇ ನೋವು ಈ ಚಿಕಿತ್ಸೆಯಿ0ದ ಉ0ಟಾಗುವುದಿಲ್ಲ.

ಶಿಬಿರದಲ್ಲಿ ದೃಷ್ಠಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೆÇೀಗ್ರಫಿ ಸ್ಕ್ಯಾನ್(ಶಸ್ತ್ರಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದ ಸೌಲಭ್ಯಗಳನ್ನು ಶಿಬಿರದಲ್ಲಿ ಉಚಿತವಾಗಿ ಒದಗಿಸಲಾಗುವುದು.

ಚಿಕಿತ್ಸೆಗೆಅರ್ಹವಾದ ರೋಗಿಗಳಿಗೆ ಲೇಸರ್‍ಚಿಕಿತ್ಸೆಯನ್ನು ವಿಶೇಷ ರಿಯಾಯಿತಿದರದಲ್ಲಿ ಮತ್ತುಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನರಿಯಾಯಿತಿದರದಲ್ಲಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ಆಸ್ಪತ್ರೆಯನ್ನು ಸ೦ಪರ್ಕಿಸಲು ಪ್ರಕಟಣೆ ತಿಳಿಸಿದೆ.

kiniudupi@rediffmail.com

No Comments

Leave A Comment