Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಒಡಿಸ್ಸಾ ರಾಜ್ಯಪಾಲರಿಗೆ ಗೀತಾ ದೀಕ್ಷೆ

ಭುವನೇಶ್ವರ: ಒಡಿಸ್ಸಾ ರಾಜ್ಯಪಾಲ ಪ್ರೊ. ಗಣೇಶೀಲಾಲ್ ಆಮಂತ್ರಣದ ಮೇರೆಗೆ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಭಾನುವಾರ ರಾಜಭವನಕ್ಕೆ ತೆರಳಿದರು.

ರಾಜ್ಯಪಾಲರಿಗೆ ಶ್ರೀಗಳು ಗೀತಾ ಲೇಖನ ಯಜ್ಞ ಅಭಿಯಾನದ ವಿಚಾರ ತಿಳಿಸಿದರು. ಶ್ರೀಗಳ ಕಾರ್ಯಕ್ರಮವನ್ನು ರಾಜ್ಯಪಾಲರು ಶ್ಲಾಘಿಸಿದರು.

 

 

ಶ್ರೀಗಳು ರಾಜ್ಯಪಾಲರಿಗೆ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿ, ಅವರನ್ನು ಉಡುಪಿಗೆ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಒಡಿಸ್ಸಾ ಪ್ರಾಂತ್ಯದ ಗೀತಾ ಲೇಖನ ಯಜ್ಞದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ವಿದ್ವಾಂಸ ಗೋಪಾಲಾಚಾರ್ ಮೊದಲಾದವರಿದ್ದರು

No Comments

Leave A Comment