Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಸೇವಾ ನಿವೃತ್ತಿ ಎಮ್ ಎನ್ ರಾಜೇಂದ್ರಗೆ ಬೀಳ್ಕೊಡುಗೆ

ಉಡುಪಿ ಅಂಬಲಪಾಡಿ ಯೂನಿಯನ್ ಬ್ಯಾಂಕ್( ಕಾರ್ಪೊರೇಷನ್ ಬ್ಯಾಂಕ್ ) ನಲ್ಲಿ ಸುಮಾರು ವರ್ಷಗಳ ಕಾಲ ಉಡುಪಿ ಜಿಲ್ಲೆಯ ವಿವಿಧ ಕಡೆ ಸೇವೆ ಸಲ್ಲಿಸಿ ಅಂಬಲಪಾಡಿ ಶಾಖೆಯಲ್ಲಿ ನಿವೃತ್ತರಾದ ಎಮ್ ಎನ್ ರಾಜೇಂದ್ರ,ಶ್ರೀಮತಿ ಬೃಂದ ರಾಜೇಂದ್ರ ( ದಂಪತಿ ) ಯವರನ್ನು ಸಮಾರಂಭದಲ್ಲಿ ಉಪ ಶಾಖಾಧಿಕಾರಿ ಶ್ರೀಮತಿ ಉಷಾ ಕುಮಾರಿ – ಶಾಲು ಹೊದಿಸಿ , ರಜತ ಸ್ಮರಣಿಕೆ , ನೆನಪಿನ ಕಾಣಿಕೆ ನೀಡಿ ಗೌರವಿಸಿದರು , ಯೂನಿಯನ್ ಬ್ಯಾಂಕ್ ನೌಕರ ಸಂಘದ ವತಿಯಿಂದ ಎಮ್ ಎನ್ ರಾಜೇಂದ್ರ ದಂಪತಿಗಳನ್ನು ನಾಗೇಶ್ ನಾಯಕ್ ಗೌರವಿಸಿದರು.
ಸಮಾರಂಭದಲ್ಲಿ ವಿಷ್ಣುಜಿತ್ , ಮನೋಜ್ , ಹೇಮಂತ್ ಕಾಂತ್ , ಶಾಂತ , ವಿನಯ , ರಾಜೇಶ್ ,ತೋನ್ಸೆ ಶಿವಾನ೦ದ ಕಿಣಿ , ರೋಹಿಣಿ , ಸತ್ಯವತಿ ,  ಅದಿತಿ  ಹಾಗೂ ನಿವೃತ್ತ ಅಧಿಕಾರಿಗಳು ವಿವಿಧ ಶಾಖೆ ಯ ಸಿಬ್ಬಂದಿಗಳು ಉಪಸಿತರಿದ್ದರು.

 

No Comments

Leave A Comment