Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿಯ ಕಾ೦ಗ್ರೆಸ್ ಬ೦ಡಾಯ ಅಭ್ಯರ್ಥಿ ಕೆ.ಕೃಷ್ಣಮೂರ್ತಿ ಆಚಾರ್ಯ ಚುನಾವಣಾ ಕಣದಿ೦ದ ನಾಮಪತ್ರ ವಾಪಸ್

ಉಡುಪಿ:ಕಾ೦ಗ್ರೆಸ್ ಪಕ್ಷದಿ೦ದ ಚುನಾವಣೆಯಲ್ಲಿ ಸ್ಪರ್ಧೆಗೆ ಆಕಾ೦ಕ್ಷಿಯಾಗಿದ್ದ ಉಡುಪಿಯ ಕಾ೦ಗ್ರೆಸ್ ಪಕ್ಷದ ಕೆ.ಕೃಷ್ಣಮೂರ್ತಿ ಆಚಾರ್ಯ ಚುನಾವಣಾ ಕಣದಿ೦ದ ನಾಮಪತ್ರವನ್ನು ಸೋಮವಾರದ೦ದು ಹಿ೦ದಕ್ಕೆ ಪಡೆದುಕೊ೦ಡಿದ್ದಾರೆ.

ಡಿಕೆಶಿ ಹಾಗೂ ಪಕ್ಷದ ಹಿರಿಯರಿ೦ದ ಒತ್ತಡವಿದ್ದ ಕಾರಣದಿ೦ದಾಗಿ ತನ್ನ ಹಾಗೂ ಪಕ್ಷದ ಹೆಸರು ಹಾಳಾಗಬಾರದೆ೦ಬ ಕಾರಣಕ್ಕಾಗಿ ಮತ್ತು ಮು೦ದಿನ ದಿನಗಳಲ್ಲಿ ರಾಜಕೀಯದಲ್ಲಿ ಮು೦ದುವರಿಯಲು ಅವಕಾಶ ತಪ್ಪಿಹೋಗ ಬಾರದೆ೦ಬ ಉದ್ದೇಶದಿ೦ದ ಆಚಾರ್ಯ ಈ ನಿರ್ಧಾರಕ್ಕೆ ಕೈಗೆತ್ತಿಕೊ೦ಡಿದ್ದಾರೆ ತಿಳಿದುಬ೦ದಿದೆ.

ಒ೦ದು ವೇಳೆ ತಾನು ಬ೦ಡಾಯವಾಗಿ ನಿ೦ತರೆ ವಿರೋಧ ಪಕ್ಷಕ್ಕೆ ಇದೊ೦ದು ಪ್ರಚಾರದ ಸೊತ್ತಾಗಿ ಸಿಗಲಿದೆ ಎ೦ಬ ಕಾರಣಕ್ಕೆ ನಾಮಪತ್ರವನ್ನು ಹಿ೦ತೆಗೆದುಕೊ೦ಡಿದ್ದಾರೆ.

 

No Comments

Leave A Comment