Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

ಕೆಮ್ಮಣ್ಣು ಪರಿಸರದಲ್ಲಿ ಜಿಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿಯವರಿ೦ದ ಮತಭೇಟಿ

ಉಡುಪಿಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿ ಯವರು ಕೆಮ್ಮಣ್ಣು ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇದೇ ಸಂದರ್ಭಅಲ್ಲಿನ ಸ್ಥಳೀಯ ಮುಖಂಡರನ್ನು ಹಾಗೂ ಮತದಾರರನ್ನು ಸ೦ಪರ್ಕಿಸಿ ಮಾತುನಡೆಸಿ ಚುನಾವಣೆಯಲ್ಲಿ ಮತದಾನವನ್ನು ಮಾಡುವ೦ತೆ ವಿನ೦ತಿಸಿಕೊ೦ಡರು.

ಇವರೊ೦ದಿಗೆ ಪಕ್ಷದ ಹಲವುಮ೦ದಿ ಪ್ರಮುಖರು ಹಾಗೂ ಅಪಾರ ಮ೦ದಿಯ ಕಾರ್ಯಕರ್ತರಿದ್ದರು.

No Comments

Leave A Comment