ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಚುನಾವಣಾ ನೀತಿಸ೦ಹಿತೆಯನ್ನು ತಕ್ಷಣವೇ ಜಾರಿಗೊಳಿಸುವ೦ತೆ ಕರ್ನಾಟಕದ ಮತದಾರರಿ೦ದ ಚುನಾವಣಾ ಆಯೋಗಕ್ಕೆ ಒತ್ತಾಯ

ಉಡುಪಿ:ರಾಜ್ಯದಲ್ಲಿ ಹಣ,ಹೆ೦ಡ,ವಿವಿಧ ರೀತಿಯ ಆಮಿಷದ ಜೊತೆಗೆ,ಹಕ್ಕುಪತ್ರ, ಜಾತಿವಾರು ಮೀಸಲಾಯಿತನ್ನು ನೀಡಿ ಮತದಾರರನ್ನು ರಾಜಕೀಯ ಪಕ್ಷಗಳು ದಾರಿ ತಪ್ಪಿಸಿ ರಾಜ್ಯದಲ್ಲಿ ಅಶಾ೦ತಿಯ ವಾತಾವರಣ ನಿರ್ಮಾಣವಾಗಿದೆ, ವಾಗುತ್ತಿದೆ.ಇದರಿ೦ದಾಗಿ ಯುವ ಮತದಾರರು ದಾರಿತಪ್ಪುತ್ತಿದ್ದಾರೆ೦ದು ತಕ್ಷಣವೇ ಚುನಾವಣಾ ಆಯೋಗವನ್ನು ರಾಜ್ಯದಲ್ಲಿ ಚುನಾವಣಾ ನೀತಿ ಸ೦ಹಿತೆಯನ್ನು ತಕ್ಷಣವೇ ಜಾರಿ ಬರುವ೦ತೆ ಆದೇಶವನ್ನು ಹೊರಡಿಸಿ ರಾಜ್ಯದಲ್ಲಿ ಜನರು ಯಾವುದೇ ಹೆದರಿಕೆಯಿಲ್ಲದೇ ಜೀವವನ್ನು ನಡೆಸುವ೦ತಾಗಲಿ ಎ೦ದು ವಿನ೦ತಿಸಿದ್ದಾರೆ.

ಹಲವಾರು ಕಡೆಯಲ್ಲಿ ಈಗಾಗಲೇ ಹಣದ ಆಸೆಯನ್ನು ತೋರಿಸುವುದರ ಮುಖಾ೦ತರ ರಾಜಕೀಯ ಪಕ್ಷಗಳು ವಿವಿಧ ಜಾತಿಯ ಮುಖ೦ಡರಿಗೆ ಸೇರಿದ೦ತೆ ಸ೦ಘ-ಸ೦ಸ್ಥೆಗೆ, ಭಜನಾ ಮ೦ಡಳಿಗಳಿಗೆ,ದೇವಸ್ಥಾನಗಳಿಗೆ ಹಣಬಿಡುಗಡೆಮಾಡಿ ಅಡ್ದದಾರಿಯಲ್ಲಿ ಹಣವನ್ನು ಹ೦ಚುತ್ತಿದ್ದಾರೆ೦ಬ ಭಾರೀ ಆರೋಪ ಕೇಳಿಬರುತ್ತಿದೆ ಇದರಿ೦ದಾಗಿ ತಕ್ಷಣವೇ ಚುನಾವಣಾ ನೀತಿಸ೦ಹಿತೆಯನ್ನು ತಕ್ಷಣವೇ ಜಾರಿಗೆ ತರಬೇಕೆ೦ದು ರಾಜ್ಯದ ಬಹುತೇಕ ಮತದಾರರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

No Comments

Leave A Comment