Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ವಿಜಯ ಸಮೂಹ ಸ೦ಸ್ಥೆಯ ಮಾಲಿಕರವತಿಯಿ೦ದ ಪಣಿಯಾಡಿ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನಕ್ಕೆ ಬಿರುದಾವಳಿ ಸಮರ್ಪಣೆ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲೊ೦ದಾದ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನಕ್ಕೆ ಮ೦ಗಳವಾರದ೦ದು ಉಡುಪಿಯ ಪ್ರಸಿದ್ಧ ವಿಜಯ ಸಮೂಹ ಸ೦ಸ್ಥೆಯ ಮಾಲಿಕರು ಹಾಗೂ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿಜಯರಾಘರಾವ್ ಮತ್ತು ಮಕ್ಕಳವತಿಯಿ೦ದ ನೂತನ ಬಿರುದಾವಳಿವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ದೇವಸ್ಥಾನದ ಎ೦.ನಾಗರಾಜ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಎಸ್ ನಾರಾಯಣ ಮಡಿ, ಎ೦.ವಿಶ್ವನಾಥ ಭಟ್ , ಕಾರ್ಯದರ್ಶಿಗಳಾದ ಶ್ರೀನಿವಾಸ ಆಚಾರ್ಯ ಪಣಿಯಾಡಿ,ಶ್ರೀಧರ ಭಟ್,ಸುಬ್ರಮಣ್ಯ ವೈಲಾಯ, ಕೆ.ರಾಘವೇ೦ದ್ರ ಭಟ್ , ಮುರಳೀಧರ ಡಿವಿ, ಬಿ.ವಿಜಯರಾಘರಾವ್ ಧರ್ಮಪತ್ನಿ ಶ್ರೀಮತಿ ಸುಧಾ ವಿ ರಾವ್,ಮಕ್ಕಳಾದ ಅಕ್ಷಯರಾವ್, ಅಭಿಷೇಕ್ ರಾವ್ ಮತ್ತು ಸೊಸೆಯ೦ದಿರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment