Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಿಡ್ನಿ ಸಮಸ್ಯೆಯಿಂದ ಕೆಎಂಸಿ ಆಸ್ಪತ್ರೆ ಯಲ್ಲಿ ಇದ್ದ ವ್ಯಕ್ತಿಗೆ ಕೃಷ್ಣಮೂರ್ತಿ ಆಚಾರ್ಯರಿಂದ ಧನ ಸಹಾಯ

ಉಡುಪಿ: ಶುಕ್ರವಾರ ಪೆರಂಪಳ್ಳಿ ವ್ಯಕ್ತಿಯಾದ ಅರುಣ್ ರವರು ಕಿಡ್ನಿ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರ ಹೆಚ್ಚಿನ ಚಿಕಿತ್ಸೆಗಾಗಿ ಅವರ ಪತ್ನಿ ಸವಿತಾ ರವರು ಯಶೋಧ ಆಟೋ ಯೂನಿಯನ್ ನ ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿದರು ಕೂಡಲೇ ಸ್ಪಂದಿಸಿದ ಜಿಲ್ಲಾಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ರವರು ಧನಸಹಾಯ ಮಾಡಿದ್ರು

ಈ ಸಂದರ್ಭದಲ್ಲಿ ಮಹಿಷಮರ್ದಿನಿ ಲ್ಯಾಂಡ್ ಲಿಂಕ್ಸ್ ಮಾಲಕರದ ಭಾಸ್ಕರ್ ಸೇರಿಗಾರ್ ಹೋಂ ಡಾಕ್ಟರ್ ಫೌಂಡೇಶನ್ ಶ್ರೀಮತಿ ಸುಜಯ್ ಶೆಟ್ಟಿ, ಉದಯ್ ನಾಯ್ಕ್, ಬಂಗಾರಪ್ಪ, ಕೃಷ್ಣಮೂರ್ತಿ ಅಭಿಮಾನಿ ಬಳಗದ ಅಧ್ಯಕ್ಷರಾದ ಚರಣ್ ರಾಜ್ ಬಂಗೇರ ಯಶೋಧ ಆಟೋ ಯೂನಿಯನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ಕುಂಜಿಬೆಟ್ಟು, ಜೊತೆ ಕಾರ್ಯದರ್ಶಿ ಹರೀಶ್ ಅಮೀನ್ ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಕಪ್ಪೆಟ್ಟು ಮತ್ತು , ತಾಲೂಕು ಅಧ್ಯಕ್ಷರಾದ ಉದಯ್ ಪಂದು ಬೆಟ್ಟು ತಾಲೂಕು ಉಪಾಧ್ಯಕ್ಷರಗಳಾದ ಸಂತೋಷ್ ಸೇರಿಗಾರ್ , ರವಿ ಸೇರಿಗಾರ್ ಸುಧಾಕರ್ ಪರ್ಕಳ, ಕೃಷ್ಣರಾಜ್ ಕೊರಂಗ್ರಪಾಡಿ, ಪುರುಷೋತ್ತಮ್ ನಾಯಕ್ , ಸತೀಶ್ ಮಣಿಪಾಲ್ ಉಪಸ್ಥಿತರಿದ್ದರು

No Comments

Leave A Comment