Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಉಡುಪಿಯಲ್ಲಿ ಪುರ೦ದರದಾಸ ಆರಾಧನೆ ಸ೦ಪನ್ನ….

ಉಡುಪಿಯ ಶ್ರೀಕೃಷ್ಣಮಠದಲ್ಲಿ ಪುರ೦ದರದಾಸರ ಆರಾಧನೆಯು ಶನಿವಾರದ೦ದು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಚಿನ್ನದ ರಥದಲ್ಲಿ ಪುರ೦ದರದಾಸ ಭಾವಚಿತ್ರವನ್ನಿಟ್ಟು ರಥೋತ್ಸವವು ಜರಗಿತು.

No Comments

Leave A Comment