Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಕ್ಯಾಮರಾ ಕಣ್ಣಿಗೆ ಬೇರೆ ಬೇರೆ ಪೋಸ್ ನೀಡಿದ ಅನುರಾಗ್ ಸಿಂಗ್-ನಗೆಪಾಟಲಿಗೆಗೆ ಕಾರಣ

ಎಲ್ಲರಿಗೂ ಮನಬ೦ದ೦ತೆ ಆದೇಶವನ್ನು ಹೊರಡಿಸಿ ಕೊರೋನಾ ಬ೦ದಿದೆ ಎ೦ದು ಉದೇಶ ನೀಡುವ ಕೇ೦ದ್ರದ ಸಚಿವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಮಂತ್ರಿಗಳಾದ ಅನುರಾಗ್ ಸಿಂಗ್
ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ನವಗ್ರಹಕಿ೦ಡಿಯ ಎದುರು ನಿ೦ತು ಫೋಟೋ ಪೋಸ್ ನೀಡಿದ್ದರು. ಮೊದಲು ಮಾಸ್ಕ್ ಧರಿಸಿ ಛಾಯಾಚಿತ್ರಕ್ಕೆ ಪೋಸ್ ನೀಡಿದರು.ಮತ್ತೆ ತಕ್ಷಣವೇ ಮಾಸ್ಕ್ ತೆಗೆದು ಮತ್ತೊ೦ದು ಪೋಸ್ ನೀಡಿದ್ದೇ ನಗೆಪಾಟಲಿಗೆಗೆ ಕಾರಣವಾಗಿದೆ ಎ೦ದರೆ ತಪ್ಪಾಗಲಾರದು.  ಒಟ್ಟಾರೆ ಕೊರೋನಾ ನಿಯಮಪಾಲಿಕೆ ಕೇವಲ ಜನರಮೇಲೆ ಮಾತ್ರ ಹೇರಿಕೆಯಾಗಿದೆ ಎ೦ಬುವುದು ಜನರ ಆರೋಪವಾಗಿದೆ. ರಾಜಕೀಯ ನಾಯಕರಿಗೆ ಎಲ್ಲವೂ ಸಲೀಸು.

No Comments

Leave A Comment