Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಮನೋವೈದ್ಯರಾದ ಪಿ.ವಿ.ಭ೦ಡಾರಿ ತಾಯಿ ಪದ್ಮಾವತಿ ಭ೦ಡಾರಿ ನಿಧನ

ಉಡುಪಿ:ಉಡುಪಿಯ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭ೦ಡಾರಿಯವರ ತಾಯಿ ಮೀನಾಕ್ಷಿ ಭ೦ಡಾರಿ(74)Dec 17 ಶನಿವಾರ ಮಧ್ಯಾಹ್ನ ಅಲ್ಪಕಾಲ ಅಸೌಖ್ಯದಿ೦ದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊ೦ದಿದ್ದಾರೆ.

ಮಾಹೆಯ ನಿವೃತ್ತ ಪ್ರೊವೈಸ್ ಚಾನ್ಸಲರ್ ದಿವ೦ಗತ ಪ್ರೊ.ವರದರಾಜ ಭ೦ಡಾರಿಯವರ ಪತ್ನಿಯಾಗಿರುವ ಮೀನಾಕ್ಷಿ ಭ೦ಡಾರಿಯವರು ಕೆನರಾ ಬ್ಯಾ೦ಕಿನ ಎಜಿಎ೦ ಆಗಿ ನಿವೃತ್ತರಾಗಿದ್ದರು

No Comments

Leave A Comment