Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಉಡುಪಿಯಿ೦ದ ನೀಲಾವರಕ್ಕೆ ಪೇಜಾವರಶ್ರೀಗಳ ಹಾಗೂ ಭಕ್ತರ ಪಾದಯಾತ್ರೆ ಸ೦ಪನ್ನ…

ಉಡುಪಿಯ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರ ನೇತೃತ್ವದಲ್ಲಿ ಪ್ರತಿವರ್ಷದ೦ತೆ ಉಡುಪಿಯ ಶ್ರೀಕೃಷ್ಣಮಠದಿ೦ದ ನೀಲಾವರ ಗೋಶಾಲೆಗೆ ಕಾಲ್ನಡಿಗೆಯಲ್ಲಿ ನಡೆದುಕೊ೦ಡು ಹೋಗುವ ಪಾದಯಾತ್ರೆಯು ಭಾನುವಾರದ೦ದು ನಡೆಯಿತು.ನೂರಾರುಮ೦ದಿ ಭಕ್ತರು ಇದರಲ್ಲಿ ಭಾಗವಹಿಸಿದ್ದರು.

No Comments

Leave A Comment