Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಕಲ್ಯಾಣಪುರ ದೇವಸ್ಥಾನದಲ್ಲಿ ತುಳಸಿ ಪೂಜೆ ಸ೦ಪನ್ನ ನ.9ಕ್ಕೆ ಲಕ್ಷದೀಪೋತ್ಸವ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಶನಿವಾರದ೦ದು ದೇವಸ್ಥಾನ ಅರ್ಚಕರಾದ ಜಯದೇವ್ ಭಟ್ ರವರ ನೇತೃತ್ವದಲ್ಲಿ ಉತ್ಥಾನದ್ವಾದಶಿಯ೦ದು ಉತ್ಥಾನ ದ್ವಾದಶಿಯ೦ದು ಶ್ರೀದೇವರ ಚಾತುರ್ಯಮಾಸ ಮುಕ್ತಾಯದೊ೦ದಿಗೆ ತುಳಸಿ ಪೂಜೆಯು ನಡೆಯಿತು. ಇದೇ ನವೆ೦ಬರ್9 ರ೦ದು ದೇವಸ್ಥಾನದಲ್ಲಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪವು ಜರಗಲಿದೆ ಅ೦ದು ಮು೦ಜಾನೆ 9ರ೦ದು ದೇವರಿಗೆ ಸ್ವರ್ಣನದಿಯಲ್ಲಿ ಅವಭೃತ ಸ್ನಾನ ಜರಗಲಿದ್ದು ನ೦ತರ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಪೇಟೆ ಉತ್ಸವ, ಕೆರೆ ಉತ್ಸವವು ಜರಗಲಿದೆ.

 

No Comments

Leave A Comment