Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಪರ್ಕಳದಲ್ಲಿ ರಕ್ತ ಚಂದನ ಬಣ್ಣಹೊಂದಲಿರುವಚಂದ್ರ ಗ್ರಹಣ* ವೀಕ್ಷಣೆಗೆಅವಕಾಶ…

ಪರ್ಕಳ ನವಂಬರ್ 8ರ ಮಂಗಳವಾರ ಸಂಜೆ 5 ರಿಂದ 6:30 ರತನಕ ಪರ್ಕಳ ಪೇಟೆಯಲ್ಲಿರುವ ಸಂಧ್ಯಾ ವೆಜ್ ರೆಸ್ಟೋರೆಂಟ್ ನ (ಶಿವಂ)ಕಟ್ಟಡದ ಟಾಪ್ ಫ್ಲೋರ್ ಮೇಲೆ ಎಂಐಟಿ ಉದ್ಯೋಗಿ ಆರ್ ಮನೋಹರ್ ಅವರು. ಆವಿಷ್ಕರಿಸಿದ 4. ಟೆಲಿಸ್ಕೋಪ್ ಮೂಲಕ. ಚಂದ್ರ ಗ್ರಹಣವನ್ನು ಖಗೋಳ ಆಸಕ್ತರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಖಗೋಳ ವೀಕ್ಷಣೆಯ ಆಸಕ್ತಿ ಹೆಚ್ಚು ಸುವ ದೃಷ್ಟಿಯಲ್ಲಿ ಕಾರ್ಯಕ್ರಮ ಆಯೋಜಿ ಸಲಾಗಿದೆ ಮುಕ್ತ ಅವಕಾಶವಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

No Comments

Leave A Comment