Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕತಾರ್ ದೇಶದಲ್ಲಿ ಗೀತಾಲೇಖನದ ಆಂದೋಲನ-ಶ್ರೀ ಪ್ರಸಾದ್

ಕತಾರ್ ನ ಯುವ ಇಂಜಿನಿಯರ್ ಶ್ರೀ ಪ್ರಸಾದ್ ದಂಪತಿಗಳಿಗೆ Rajamandri ಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರ ಕೋಟಿ ಗೀತಾ ಲೇಖನದ ಪುಸ್ತಕವನ್ನು ಅದಮಾರು ಮಠದ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರು  ಗೀತಾ ಲೇಖನ ದೀಕ್ಷೆ ನೀಡಿ ಹರಸಿದರು.
ಗೀತಾ ಪ್ರಚಾರಕರಾದ ರಮೇಶ ಭಟ್ ಕೆ. ಉಪಸ್ಥಿತರಿದ್ದರು . ಶ್ರೀ ಪ್ರಸಾದ್ ರವರು ಕತಾರ್ ದೇಶದಲ್ಲಿ ಗೀತಾಲೇಖನದ ಆಂದೋಲನ ನಡೆಸುವುದಾಗಿ ತಿಳಿಸಿದರು.

No Comments

Leave A Comment