ಉಡುಪಿ:ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ “ಉಡುಪಿ ಮೋಟರ್ಸ್”ನಲ್ಲಿ ದೀಪಾವಳಿಯ ಧಮಾಕಾ
ಉಡುಪಿ: ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಉಡುಪಿಯ ಗುಂಡಿಬೈಲಿನಲ್ಲಿರುವ ಹಬ್ಬಗಳ ಧಮಾಕಾ ಆಯೋಜಿಸಲಾಗಿದೆ.
ಧಮಾಕಾ ಸೇಲ್ ಅಂಗವಾಗಿ ಗ್ರಾಹಕರಿಗೆ ಪ್ರತೀ ಖರೀದಿಯೊಂದಿಗೆ ಉಚಿತ ಕೂಪನ್ ವಿತರಿಸಲಾಗುತ್ತಿದ್ದು, ವಿಜೇತರಿಗೆ ಆಕರ್ಷಕ ಬಂಪರ್ ಬಹುಮಾನವಾಗಿ ಟಿವಿ, ಫ್ರಿಜ್, ಚಿನ್ನದ ನಾಣ್ಯಗಳನ್ನು ನೀಡಲಾಗುವುದು. ಅಕ್ಟೋಬರ್ 25ರಂದು ಗ್ರಾಹಕರ ಸಮ್ಮುಖದಲ್ಲಿ ಲಕ್ಕಿಡಿಪ್ ಡ್ರಾ ನಡೆಸಲಾಗುವುದು.
ಈ ವಿಶೇಷ ಮಾರಾಟದ ಅವಧಿಯಲ್ಲಿ ಸ್ಪಾಟ್ ಲೋನ್, ಸುಲಭ ಹಾಗೂ ಕಡಿಮೆ ಕಂತಿನ ಸಾಲ ಸೌಲಭ್ಯ, ಉಚಿತ ಹೆಲ್ಮೆಟ್ ಮತ್ತಿತರ ವಿಶೇಷ ವಿನಿಮಯ ಕೊಡುಗೆಗಳನ್ನೂ ಘೋಷಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಮೋಟರ್ಸ್‌ನ ಪ್ರಕಟಣೆ ತಿಳಿಸಿದೆ.